fbpx

ಹುಲಿ ದಾಳಿಗೆ ಹಸು ಬಲಿ

ಸಿದ್ದಾಪುರ ಸಮೀಪದ ಚೆನ್ನಂಗಿ ಗ್ರಾಮದಲ್ಲಿ ದನಕರುಗಳನ್ನು ಮೇಯುಸುತ್ತಿದ್ದ ಸಂದರ್ಭ ಹುಲಿ ದಾಳಿ ಮಾಡಿದ್ದು, ಹಸುವನ್ನು ಬಲಿ ಪಡೆದ ಘಟನೆ ನಡೆದಿದೆ.

ಬಸವನಳ್ಳಿ ಹಾಡಿ ನಿವಾಸಿ ಬಸವರಾಜು ಎಂಬಾತ ಕಳೆದ ಕೆಲವು ವರ್ಷಗಳಿಂದ ದನಕರುಗಳನ್ನು ಮೇಯುಸುತ್ತಿದ್ದನು,ಸಂಜೆ ಹೊತ್ತಿಗೆ ಕೊಟ್ಟಿಗೆ ಹೊಡೆದುಕೊಂಡು ಹೋಗುವ ಸಂದರ್ಭ ದಾಳಿ ನಡೆದಿದ್ದು ಕಣ್ಣೆದುರೇ ಜಾನುವಾರುವಿನಿಂದ ರಕ್ತ ಹೀರುವುದನ್ನು ಕಂಡು ಮರುಕಪಟ್ಟಿದ್ದಾನೆ.

error: Content is protected !!