fbpx

ಹುಲಿ ದಾಳಿಗೆ ವ್ಯಕ್ತಿ ಬಲಿ

ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತೂರಿನಲ್ಲಿ ಹುಲಿ ದಾಳಿಗೆ ವ್ಯಕ್ತಿ ದಾಸ (55) ಬಲಿಯಾಗಿರುತ್ತಾರೆ.
ಸರ್ಕಾರ ನಿರ್ಲಕ್ಷ ಧೋರಣೆ ಹಾಗೂ ಅರಣ್ಯ ಅಧಿಕಾರಿಗಳ ನಿರ್ಲಕ್ಷತನದಿಂದ ಹುಲಿದಾಳಿಗೆ ವ್ಯಕ್ತಿ ಬಲಿಯಾಗಿರುತ್ತಾನೆ.
ಇದಕ್ಕೆ ಅರಣ್ಯ ಇಲಾಖೆಯವರೇ ನೇರ ಹೊಣೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾನಂಡ ಪೃಥ್ವಿರವರು ಆರೋಪಿಸಿರುತ್ತಾರೆ.

ಡ್ರಾಮಾ ಹುಲಿಯನ್ನು ಕರೆತಂದು ಮನುಷ್ಯರ ಜೀವ ತೆಗೆಯುತ್ತಿರುವ ಅರಣ್ಯ ಇಲಾಖೆ.
ಎಷ್ಟು ಜೀವ ಹೋದರು ಕಣ್ಣು ಮುಚ್ಚಿ ಮಲಗಿರುವ ಸರಕಾರ ಒಂದು ಜೀವಕ್ಕೆ ಕೊಡಗಿನಲ್ಲಿ ಬೆಲೆ ಇಲ್ಲದಂತಾಗಿದೆ. ಇದಕ್ಕೆಲ್ಲ ನೇರ ಹೊಣೆ ಅರಣ್ಯ ಇಲಾಖೆ ಹಾಗೂ ಸರಕಾರ ಎಂದು ಬಾನಂಡ ಪೃಥ್ವಿರವರು ಆರೋಪಿಸಿರುತ್ತಾರೆ.

error: Content is protected !!