ಹುಲಿಗಳನ್ನು ನರಬಕ್ಷಕ ಎನ್ನುವಂತಿಲ್ಲ: ಎನ್.ಟಿ.ಸಿ.ಎ

ಕೊಡಗು:ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (NTCA) ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ನರಭಕ್ಷಕ ಎಂದು ಕರೆಯುವಂತಿಲ್ಲ ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ.
ಕೊಡಗಿನಲ್ಲಿ ನಡೆಯುತ್ತಿರುವ ನಿರಂತರ ದಾಳಿ ಮತ್ತು ಜೀವಹಾನಿಗಳ ಸಂಬಂಧ ವರದಿಗಳು ಮತ್ತು ಸಾರ್ವಜನಿಕವಾಗಿ ನರಭಕ್ಷಕ ಎಂದು ಹೇಳುವುದು ತಪ್ಪು ಎಂದು ಪ್ರಾಧಿಕಾರ ಹೇಳಿದ್ದು.ಮಾನವ ಜೀವಕ್ಕೆ ಅಪಾಯಕಾರಿ ಎಂದು ಕರೆಯುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.