fbpx

ಹುಂಡಿ ಕಳ್ಳತನ ಆರೋಪಿ ಬಂಧನ

ಕೊಡಗಿನಲ್ಲಿ ಮತ್ತೊಂದು ದೇವಾಲಯದ ಹುಂಡಿ ಕಳ್ಳತನ ನಡೆದಿದೆ.

ಆರೋಪಿ ಶಿವ ಅಲಿಯಾಸ್ ಶಂಕರ

ಪೊನ್ನಂಪೇಟೆಯ ಹಳ್ಳಿಗಟ್ಟು ಭದ್ರಕಾಳಿ ದೇವಾಲಯ ಹುಂಡಿಗೆ ಕೈಹಾಕಿ ಕದಿಯಬೇಕೆನ್ನುವಷ್ಟರಲ್ಲಿ ಆರೋಪಿ ಶಿವ ಅಲಿಯಾಸ್ ಶಂಕರ ಸಿಕ್ಕಿ ಬಿದ್ದಿದ್ದಾನೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!