ಹಾವಿನ ರಕ್ಷಣೆ

ಕುಶಾಲನಗರ ತಾಲ್ಲೂಕಿನ ಸಿದ್ದಾಪುರದ ಮಟ್ಟ ಗ್ರಾಮದ ವಕೀಲರಾದ ಹೇಮಚಂದ್ರ ರವರ ಮನೆಯಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆಯಾಗಿದ್ದು,ತಕ್ಷಣವೇ ಸ್ಥಳೀಯ ಉರಗ ತಜ್ಞ ಸ್ನೇಕ್ ಸುರೇಶ್ ರಿಗೆ ಕರೆ ಮಾಡಿ ಹಾವನ್ನು ರಕ್ಷಿಸಿದ್ದಾರೆ. ಹಾವು ಸುಮಾರು 6 ಅಡಿಗಳಿದ್ದು, ರಕ್ಷಿಸಿ ಹಾವನ್ನು ಸ್ಥಳೀಯ ಅರಣ್ಯಕ್ಕೆ ಬಿಡಲಾಗಿದೆ.

error: Content is protected !!