ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಲೋಕಾರ್ಪಣೆ

ಗೋಣಿಕೊಪ್ಪ ಸಮೀಪದ ಹೊಸೂರುವಿನಲ್ಲಿ ಅಮ್ಮತ್ತಿ ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಲೋಕಾರ್ಪಣೆ ಆಗಿದೆ.

ಕಳೆದ ಮೂರು ವರ್ಷಗಳಿಂದ ಹಾಲು ಉತ್ಪಾದಕರ ಸಂಘ ಸ್ಥಾಪನೆಗೆ ಹಲವು ಯತ್ನ ನಡೆಸಿದ್ದರೂ ಸಾಧ್ಯವಾಗಿರಲಿಲ್ಲ, ಇದೀಗ ಕಡೆಗೂ ಕನಸ್ಸು ಈಡೇರಿದ್ದು ಹಾಸನದ ಕೆ.ಎಂ.ಎಫ್ ಹಾಸನದ ನಿರ್ದೇಶಕ ಹೇಮಂತ್ ಕುಮಾರ್ ಉದ್ಗಾಟಿಸಿದರು.
ಇದೀಗ ದಕ್ಷಿಣಕೊಡಗಿನ ಪ್ರಥಮ ಹಾಲು ಉತ್ಪಾದಕರ ಕೇಂದ್ರಕ್ಕೆ ಹಾಲು ಸಂಗ್ರಹಿಸಲು ಕೆ. ಎಂ.ಎಫ್ ವಾಹನಗಳು ಆಗಮಿಸಲು ಆರಂಭಿಸಿದ್ದು, ಡೈರಿಗೆ ನಂದಿನಿ ಫೀಡ್ಸ್ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ, ಉಚಿತವಾಗಿ ಉತ್ಪದಕರಿಗೆ ಫೀಡ್ಸ್ ಸರಬರಾಜು ಮಾಡಲಾಗಿದ್ದು. ದಿನನಿತ್ಯ 1000 ಲೀಟರ್ ಹಾಲಿನ ಉತ್ಪಾದಿಸುವ ಗುರಿಯನ್ನು ನೂತನ ಸಂಘ ಹೊಂದಿದೆ.

error: Content is protected !!