fbpx

ಹಾರುವ ಹಾವು ಪತ್ತೆ


ಕೊಡಗು(ಸುಂಠಿಕೊಪ್ಪ): ಒಂದು ಮರದಿಂದ ಮತ್ತೊಂದು ಮರಕ್ಕೆ ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಇಲ್ಲವೇ ಬೇಟೆಗಾಗಿ ಹಾರುವ ಅಪರೂಪದ ಉರಗ ಸುಂಠಿಕೊಪ್ಪದಲ್ಲಿ ಪತ್ತೆಯಾಗಿದೆ.

ಇಲ್ಲಿ ಚಾಮುಂಡೇಶ್ವರಿ ಬಡಾವಣೆಯ ಶಂಕರ್ ಎಂಬುವವರ ಮನೆಯ ಬಳಿ ಕಂಡುಬಂದಿದ್ದು ಸ್ನೇಕ್ ಬಾಲುರವರಿಗೆ ತಿಳಿಸಿದ್ದು, ಹಾವನ್ನು ಸೆರೆಹಿಡಿಯಲಾಗಿದೆ. ಬಳಿಕ ಸುರಕ್ಷಿತವಾಗಿ ಅಪರೂಪದ ಈ ಹಾವನ್ನು ಆನೆಕಾಡು ಅರಣ್ಯಕ್ಕೆ ಬಿಡಲಾಯಿತು.

error: Content is protected !!