fbpx

ಹಾರಂಗಿ ಬಹುತೇಕ ಭರ್ತಿ, ಶುಕ್ರವಾರ ಶಾಸಕರಿಂದ ಬಾಗೀನ

ಕೊಡಗು ಜಿಲ್ಲೆಯ ಎಲ್ಲೆಡೆ ನಿರಂತರ ಮಳೆ ಹಿನ್ನೆಲೆ
ಹಾರಂಗಿ ಜಲಾಶಯದಲ್ಲಿ ಒಂದೇ ದಿನ ಅವಧಿಯಲ್ಲಿ 3 ಅಡಿಗಳಷ್ಟು ನೀರಿನ ಸಂಗ್ರಹ ಏರಿಕೆಯಾಗಿದ್ದು, 10 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಕಂಡು ಬಂದಿದೆ.

ಮುನ್ಸೂಚನೆ ಸೈರನ್ ನದಿ ಪಾತ್ರದ ಜನತೆಗೆ ಎಚ್ಚರಿಕೆ ನೀಡಿ 2 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗಿದೆ.

ಇದೇ ವೇಳೆ ಜಲಾಶಯಕ್ಕೆ ವಾಡಿಕೆಯಂತೆ ಮಡಿಕೇರಿ ಕ್ಷೇತ್ರದ ಶಾಸಕ ಅಪಚ್ಚು ರಂಜನ್ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಳಗೊಂಡು ಶುಕ್ರವಾರ ಬಾಗೀನ ಅರ್ಪಿಸಲಿದ್ದಾರೆ.

error: Content is protected !!