ಹಾರಂಗಿ ನೀರಿನ ಮಟ್ಟದ ಮಾಹಿತಿ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2822.57 ಅಡಿಗಳು, ಇಂದಿನ ನೀರಿನ ಒಳಹರಿವು 172 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 80 ಕ್ಯುಸೆಕ್ ಸಂಗ್ರಹದ ಮಾಹಿತಿಯಾಗಿದೆ.