ಹಾರಂಗಿ ನದಿಗೆ 17 ಸಾವಿರ ಮಹಶೀರ್ ಮರಿ ಬಿತ್ತನೆ

ಕೊಡಗು: ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಯಲ್ಲಿನ ಮುಂಬಾಗದ ನದಿಗೆ ಮೀನುಗಾರಿಕೆ ಇಲಾಖೆ ವತಿಯಿಂದ 17 ಸಾವಿರದಷ್ಟು ಅಪರೂಪದ ಮಹಶೀರ್ ಮೀನು ಮರಿಗಳ ಬಿತ್ತನೆ ನಡೆಸಲಾಯಿತು.
ಈಗಾಗಲೇ ನದಿಯ ಐದು ಕಿಲೋಮೀಟರ್ ನಷ್ಟು ನಿಷೇಧಿತ ಪ್ರದೇಶವಾಗಿದ್ದು, ಅಕ್ರಮ ಮೀನು ಹಿಡಿದರೆ ಕಾನೂನು ಕ್ರಮ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.