ಹಾರಂಗಿ ಜಲಾಶಯ ಭರ್ತಿ

BREAKING NEWS

ಹಾರಂಗಿ ಜಲಾಶಯಕ್ಕೆ ನೀರು ಹೆಚ್ಚಳವಾದ ಕಾರಣ
ಜಲಾಶಯದ 4 ಮುಖ್ಯ ಗೇಟ್ ಗಳ ಮೂಲಕ ನದಿಗೆ ನೀರು ಈಗಾಗಲೇ 2 ಸಾವಿರ ಕ್ಯೂಸೆಕ್ಸ್ ಬಿಡಲಾಗಿದೆ.

ಒಟ್ಟು 6 ಸಾವಿರ ಕ್ಯೂಸೆಕ್ಸ್ ನೀರು ನದಿಯ ಹರಿವು ಇದ್ದು, ಅಂದಾಜು 20 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಹೊರಕ್ಕೆ ಬಿಡಲಾಗಿದೆ. ಮುಖ್ಯ ಕ್ರೈಸ್ಟ್ ಗೇಟ್ ಗಳಲ್ಲಿ ನದಿಗೆ ಹರಿ ಬಿಡಲಾಗಿದೆ

error: Content is protected !!