fbpx

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2850.63 ಅಡಿಗಳು ಆಗಿದೆ. ಕಳೆದ ವರ್ಷ ಇದೇ ದಿನ 2823.12 ಅಡಿಗಳಿತ್ತು. ಹಾರಂಗಿಯಲ್ಲಿ ಬಿದ್ದ ಮಳೆ 1.60 ಮಿ.ಮೀ. ಆಗಿದ್ದು, ಇಂದಿನ ನೀರಿನ ಒಳಹರಿವು 358 ಕ್ಯುಸೆಕ್ ಗಳಷ್ಟು. ಕಳೆದ ವರ್ಷ ಇದೇ ದಿನ 161 ಕ್ಯುಸೆಕ್ ಇತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್ಸ್ ಆಗಿದೆ. ನಾಲೆಗೆ 20 ಕ್ಯುಸೆಕ್ ಬಿಡಲಾಗಿದೆ. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್ಸ್ ಗಳಷ್ಟಿತ್ತು. ನಾಲೆಗೆ 40 ಕ್ಯುಸೆಕ್ ನೀರು ಬಿಡಲಾಗಿದೆ.

error: Content is protected !!