fbpx

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2854.48 ಅಡಿಗಳು ಕಳೆದ ವರ್ಷ ಇದೇ ದಿನ 2855.48 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 35.60 ಮಿ.ಮೀ., ಇಂದಿನ ನೀರಿನ ಒಳಹರಿವು 9783 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1402 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 13900 ಕ್ಯುಸೆಕ್. ನಾಲೆಗೆ 103 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 350 ಕ್ಯುಸೆಕ್ ಹರಿಬಿಡಲಾಗಿದೆ ಎಂದು ಹಾರಂಗಿ ಜಲಾಶಯದ ಅಭಿಯಂತರರು ತಿಳಿಸಿದ್ದಾರೆ.

error: Content is protected !!