ಹಾತೂರು ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ರೇಬಿಸ್ ಚುಚ್ಚು ಮದ್ದು ನೀಡಿಕೆ

ಪೊನ್ನಂಪೇಟೆ ತಾಲ್ಲೋಕು ಹಾತೂರು ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಇಂದು ಪ್ರಾಣಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಯಿತು.


ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಪ್ರಯೋಜನವನನ್ನ ಪಡೆದುಕೊಂಡರು. ಈ ಯಶಸ್ವಿ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪಶು ಅಧಿಕಾರಿಯವರಾದ ಡಾ.ಶಾಂತೇಶ್, ಹಾತೂರು ಪಶು ಚಿಕಿತ್ಸಾ ಕೇಂದ್ರದ ಅಧಿಕಾರಿ ರವಿ ಹಾಗೂ ಸಾಮಾಜಿಕ ಕಾರ್ಯಕರ್ತ ಪುಲಿಯಂಡ ರೋಷನ್ ಕಾಳಪ್ಪ, ರಮ್ಯಾ ಹಾಗೂ ಇತರರು ಹಾಜರಿದ್ದರು.

error: Content is protected !!