ಹಾಡ ಹಗಲು ಹುಲಿ ದರ್ಶನ

ದಕ್ಷಿಣ ಕೊಡಗಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಗ್ರಾಮದ ಸುತ್ತಮುತ್ತ ಹಾಡಹಗಲೇ ಹುಲಿರಾಯನ ದರ್ಶನವಾಗುತ್ತಿದೆ.

ಇಲ್ಲಿನ ಕಾರ್ಮಾಡು ಗ್ರಾಮದಲ್ಲಿ ಆಗ್ಗಿಂದಾಗ್ಗೆ ಪ್ರತ್ಯಕ್ಷ ವಾಗುತ್ತಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದು, ಶಾಲೆಗೆ ತೆರಳುವ ಮಕ್ಕಳು,ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಭೀತಗೊಂಡಿದ್ದಾರೆ.

error: Content is protected !!