ಹಸುವಿನ ರಕ್ಷಣೆ

ಕುಶಾಲನಗರ ಸಮುದಾಯ ಭವನದ ಹಿಂಭಾದ ಚರಂಡಿಗೆ ಆಕಸ್ಮಿಕವಾಗಿ ಬಿದ್ದ ಹಸು ಸಿಲುಕಿಕೊಂಡಿತು.

ಕಳೆದ ಎರಡು ದಿನಗಳಿಂದ ಯಾರ ಗಮನಕ್ಕೆ ಬಾರದೆ ಚರಡಿಯಲ್ಲಿ ಹಸುವಿನ ಮೂಕರೋಧನೆ ಅನುಭವಿಸುತ್ತಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕರು ಮತ್ತು ಬಿಜೆಪಿ ಸದಸ್ಯರು ಸ್ಥಳೀಯರೊಬ್ಬರ ಕ್ರೇನ್ ಮೂಲಕ ಹಸುವನ್ನು ಹೊರತೆಗೆದು ರಕ್ಷಣೆ ಮಾಡಲಾಯಿತು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಸು ಸುರಕ್ಷಿತವಾಗಿ ಪಾರಾಯಿತು.

error: Content is protected !!