ಹಳ್ಳಕ್ಕೆ ಇಳಿದ ಮಾರುತಿ ಓಮ್ನಿ

ಸುಂಟಿಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ 15 ಅಡಿ ಆಳದ ಹಳ್ಳಕ್ಕೆ ಮಾರುತಿ ಓಮ್ನಿ ಇಳಿದ ಘಟನೆ ಸುಂಟಿಕೊಪ್ಪ ಸಮೀಪದ ಮೂರನೇ ಮೈಲಿನಲ್ಲಿ ನಡೆದಿದೆ.ಅದೃಷ್ಟವಶಾತ್ ಚಾಲಕ ರಂಜಿತ್ ಪಾರಾಗಿದ್ದು,ವ್ಯಾನ್ ನನ್ನು ಟಿಂಬರ್ ಕೆಲಸಕ್ಕೆ ಬಳಸುವ ಕ್ರೇನ್ ಬಳಸಿ ಮೇಲಕ್ಕೆ ಎತ್ತಲಾಯಿತು.

error: Content is protected !!