fbpx

ಹಬ್ಬದ ಸರಳ ಆಚರಣೆಗೆ ಅಸಮಾಧಾನ

ಕೊಡಗು ಜಿಲ್ಲಾಡಳಿತದಿಂದ ಗೌರಿ ಗಣೇಶ ಆಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು.

ಜಿಲ್ಲೆಯ ವಿವಿಧೆಡೆ ಏಕಗವಾಕ್ಷಿ ಕೇಂದ್ರದಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದೆ. ನೂತನ ಪ್ರಕ್ರಿಯೆಗೆ ಉತ್ಸವ ಸಮಿತಿಗಳಿಂದ ಅಸಮಧಾನ ವ್ಯಕ್ತವಾಗಿದೆ. ದಾಖಲೆಗಳನ್ನು ಒದಗಿಸಲು ಪರದಾಟ ಪಡಬೇಕಾದ ಪರಿಸ್ಥಿತಿ ಇದೆ.

ಸೋಮವಾರಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ಕೂಡ ಅಸಮಾಧಾನ ಕಂಡು ಬಂದಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಾದು ಹೈರಾಣಾದ ಉತ್ಸವ ಸಮಿತಿಗಳಿಂದ ಅಕ್ರೋಶ ಕೂಡ ವ್ಯಕ್ತವಾಗಿದೆ.

error: Content is protected !!