fbpx

ಹಝ್ ಯಾತ್ರೆಗೆ ನಿರ್ಬಂಧ ಹೇರಿದ ಸೌದಿ

ಒಳ್ಳೆಯ ಜೀವನ ಶೈಲಿ ಹಾಗು ಜವಾಬ್ದಾರಿಯುತ ಜೀವನ ನಡೆಸಬೇಕು, ಜೊತೆಗೆ ಉತ್ತಮ ಆರೋಗ್ಯ ಹಾಗು ಅಂತಸ್ತು ಹೊಂದಿ,ಸ್ವಂತ ಹಣದಲ್ಲಿ ಹಝ್ ಯಾತ್ರೆಯನ್ನು ಕೈಗೊಳ್ಳವುದು ಪ್ರತಿ ಮುಸಲ್ಮಾನನ ಧಾರ್ಮಿಕ ಕರ್ತವ್ಯವೇ ಆಗಿದೆ. ಹಝ್ ಯಾತ್ರೆಗೆ ಹೋಗಿ ಮೆಕ್ಕಾದಲ್ಲಿ ಖಾಬಾ ಎಂಬ ಆಕಾರದ ಮುಂದೆ ನಿಂತು ಪ್ರಾರ್ಥಿಸುವುದು ಪರಮ ಪವಿತ್ರ ಎಂದು ನಂಬುತ್ತಾರೆ ಮುಸಲ್ಮಾನರು.

ಆದರೆ ಈ ಬಾರಿ ಸೌದಿ‌ ಅರೆಬಿಯಾದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 1,61,005 ಕೇಸ್ ಗಳಿಗೆ ಏರಿದ್ದು, 1,307 ಸಾವುಗಳು ಸಂಭವಿಸಿವೆ. ಹಾಗಾಗಿ ರೋಗದ ಸಾಂಕ್ರಾಮಿಕತೆ ಕಡಿಮೆಯಾಗಿಸಲು ಪರ ರಾಷ್ಟ್ರಗಳ ಯಾತ್ರಾರ್ಥಿಗಳ ಪ್ರವಾಸವನ್ನು ನಿರ್ಬಂಧ ಹೇರಿದೆ.ಇದು ಮೆಕ್ಕಾದ ಇತಿಹಾಸದಲ್ಲೇ ಮೊದಲ ಬಾರಿಗೆ ಹೀಗೆ ಆಗಿದೆ.

error: Content is protected !!