fbpx

ಸ್ವಾತಂತ್ರೋತ್ಸವ ಹಿನ್ನಲೆಯಲ್ಲಿ ಜರುಗಿದ ಯುವ ಸಂಕಲ್ಪ ಯಾತ್ರೆ

75 ನೇ ಸ್ವಾತಂತ್ರೋತ್ಸವ ಹಿನ್ನಲೆ
ರಾಜ್ಯ ಬಿಜೆಪಿ ಯುವ ಮೋರ್ಚದಿಂದ ಸಂಕಲ್ಪ ಯಾತ್ರೆ ನಡೆಯಿತು.

ಸೋಮವಾರಪೇಟೆಯಿಂದ ಕುಶಾಲನಗರದವರೆಗೆ ಯುವಕರಿಂದ 35 ಕಿಲೋ ಮೀಟರ್ ಸೈಕಲ್ ಜಾಥಾ ನಡೆಸಲಾಯಿತು. ಕುಶಾಲನಗರದ ಸೋಮೇಶ್ವರ ದೇಗುಲ ಬಳಿ ಬಿಜೆಪಿ ಜಿಲಾಧ್ಯಕ್ಷರಾದ ರಾಬಿನ್ ದೇವಯ್ಯ ಬರ ಮಾಡಿಕೊಂಡರು.

75 ನೇ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ 75 ಸೈಕಲಿನಲ್ಲಿ ಆಗಮಿಸಿದ ಯುವಕರು ವಿನೂತನ ರೀತಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ಈ ಸಂದರ್ಭದಲ್ಲಿ ನಡೆದ ಸೈಕಲ್ ಜಾಥಾ ಜನರಿಗೆ ಪ್ರಸ್ತುತವೆನ್ನಿಸುವಂತಿತ್ತು.

error: Content is protected !!