fbpx

ಸ್ವರ್ಣ ಮಂದಿರದ ದಾರಿ ತೀರಾ ಜಲಾವೃತ

ಕುಶಾಲನಗರ, ಮೈಸೂರು ನಡುವೆ ಇರುವ ಟಿಬೇಟಿಯನ್ ಕಾಲೊನಿ ನಡುವಿನ ಕೇಂದ್ರದ ಸ್ವರ್ಣ ಮಂದಿರ(ಗೋಲ್ಡನ್ ಟೆಂಪಲ್) ಸಂಪರ್ಕ ಕಡಿತಗೊಂಡಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಜೋಳ ಗದ್ದೆ ಸೇರಿದಂತೆ ಹಲವೆಡೆ ಜನ ವಸತಿ ಪ್ರದೇಶ ನೀರಿನಿಂದ ಆವರಿಸಿದ್ದು, ಸಂಪೂರ್ಣ ಜನಜೀವನ ಅಸ್ಥವ್ಯಸ್ತಗೊಂಡಿದೆ. ಇಲ್ಲಿನ ವೀವ್ ಪಾಯಿಂಟ್, ಲೇಕ್, ಮದಲ ಗೇಟ್, ಶಾಲೆ, ಶಾಪಿಂಗ್ ಕಾಂಪ್ಲೆಕ್ಸ್ ಸಂಪೂರ್ಣ ಜಲಾವೃತಗೊಂಡಿದೆ.

error: Content is protected !!