fbpx

ಸ್ವಚ್ಛತೆಗೆ ಒತ್ತು ನೀಡಿ ಕಾರ್ಯ ಪ್ರವೃತ್ತವಾದ ಗ್ರಾಮ ಪಂಚಾಯ್ತಿ

ಗೋಣಿಕೊಪ್ಪದಲ್ಲಿ ನಡೆದ ದಸರಾ ಮಹೋತ್ಸವಕ್ಕೆ ಅಸಂಖ್ಯಾ ಅಭಿಮಾನಿಗಳು ಆಗಮಿಸಿದ್ದರು. ವಿಜಯ ದಶಮಿ ಕೊನೆಯ ದಿನ 30ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು ಇಡೀ ಪಟ್ಟಣ ತ್ಯಾಜ್ಯದಿಂದ ಅಲ್ಲಲ್ಲಿ ಬಂದ ಜನರು ಹಾಕಿ ಹೋಗಿದ್ದ ಕಸವನೆಲ್ಲ ಗುರುವಾರ ಶುಕ್ರವಾರ ಸಂಪೂರ್ಣ ಗುಡಿಸಿ, ಸ್ವಚ್ಛತೆ ಮಾಡಿ ತನ್ನ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ. ಗ್ರಾಮ ಪಂಚಾಯತ್ತಿನ ಈ ನಡೆಗೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

error: Content is protected !!