ಸ್ವಗ್ರಾಮಕ್ಕೆ ವಾಪಸ್ಸಾದ ವಿದ್ಯಾರ್ಥಿನಿ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಭೂಮಿ ಸಮೀಪದಲ್ಲಿ ಸಿಲುಕಿದ್ದ ಭಾರತೀಯ, ಅದರಲ್ಲೂ ರಾಜ್ಯದ ಕೊಡಗಿನ ಭಾಗದ ವಿದ್ಯಾರ್ಥಿಗಳು ಸ್ವಗ್ರಾಮ ತಲುಪಿದ್ದಾರೆ.

ಇದೀಗ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಲ್ಲೇನಹಳ್ಳಿ ಯ ವಿದ್ಯಾರ್ಥಿನಿ ಸುರಕ್ಷಿತವಾಗಿ ಮನೆ ತಲುಪಿದ್ದಾರೆ.
ಗ್ರಾಮದ ರಮೇಶ ರವರ ಪುತ್ರಿ ಅಕ್ಷಿತಾ ಅಕ್ಕಮ್ಮ ಖಾರ್ಕಿವ್ ನಗರದ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದ ಲ್ಲಿ ಎರಡನೇ ವರ್ಷದ ಶಿಕ್ಷಣ ಪಡೆಯುತ್ತಿದ್ದರು.

ಕೆಲವೆಡೆ ಮೂಬೈಲ್ ಸಂಪರ್ಕ ಕಡಿತ ಇದ್ದ ಹಿನ್ನಲೆ ಸಂಕಷ್ಟ ಅನುಭವಿಸಿ ಬಹುತೇಕ ಕಡೆಯಲ್ಲಿ ಕಾಲ್ನಡಿಗೆ ಮೂಲಕ ತೆರಳಿ ತವರೂರು ತಪ್ಪಿಸುವ ಬಗ್ಗೆ ಅಕ್ಷತಾ ತಿಳಿಸಿದ್ದಾರೆ.

ಭಾರತ ಸರ್ಕಾರ ನಾಗರೀಕರ ಬಗ್ಗೆ ತೋರಿರುವ ಕಾಳಜಿ ಯಾವುದೇ ದೇಶ ತೋರಿಸುವಲ್ಲಿ ಅವರು ತಿಳಿಸಿದರು.

error: Content is protected !!