fbpx

ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಕೊಡಗಿಗೆ ಪ್ರಥಮ ಸ್ಥಾನ

ಮೈಸೂರಿನಲ್ಲಿ ನಡೆದ ಸ್ತಬ್ದ ಚಿತ್ರ ಮೆರವಣಿಗೆಯಲ್ಲಿ ಕೊಡಗು ಜಿಲ್ಲೆಯ ತಂಡ ಭಾಗವಹಿಸಿ ಈ ಬಾರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಮೈಸೂರು ಹಾಗು ಚಿತ್ರದುರ್ಗ ಜಿಲ್ಲೆ ದ್ವಿತೀಯ ಹಾಗು ತೃತೀಯ ಸ್ಥಾನ ಪಡೆದು ಕೊಂಡಿದೆ.

error: Content is protected !!