ಸೋಲಾರ್ ಬೇಲಿಗೆ ಆನೆ ಮರಿ ಬಲಿ!

ಕೊಡಗು: ಸೋಮವಾರಪೇಟೆಯ ನೆರುಗಲಳೆ ಗ್ರಾಮದಲ್ಲಿ ವನ್ಯ ಜೀವಿಗಳಿಂದ ಬೆಳೆ ಸಂರಕ್ಷಿಸಿಕೊಳ್ಳಲು ಅಳವಡಿಸಿದ್ದ ಸೋಲಾರ್ ಬೇಲಿ ಸ್ಪರ್ಶಿಸಿ 3-4 ವರ್ಷದ ಆನೆ ಮರಿ ಸಾವನ್ನಪ್ಪಿದೆ.

error: Content is protected !!