ದಿನದ ವಾರ್ತೆ ಸೋಮವಾರಪೇಟೆ ಪ.ಪಂಯ ಉಪ ಚುನಾವಣೆಲಿ ಕಮಲ ಅರಳಿದೆ! 11 months ago Team_sudhisanthe ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಯಾಗಿದ್ದಾರೆ. ವಾರ್ಡ್ 1ರಲ್ಲಿ ಬಿಜೆಪಿಯ ಬಿ.ಆರ್ ಮೃತ್ಯುಂಜಯ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಭುವನೇಶ್ವರ್ ನಡುವೆ ನೇರ ಹಣಾಹಣಿಯಾಗಿ ಈ ವಿಜಯಿಯಾಗಿದ್ದಾರೆ. ವಾರ್ಡ್ 3 ರಲ್ಲಿ ಬಿಜೆಪಿಯ ಮೋಹಿನಿ ಗೆದಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ವಿರಾಜಪೇಟೆ ಪ.ಪಂ ಚುನಾವಣೆಯಲ್ಲಿ ವಿಲಾಂಕ್ ಕುಟ್ಟಪ್ಪ ಜಯಭೇರಿ!Next ನೂತನ ತಾಲ್ಲೂಕಿಗೆ ಕಂದಾಯ ಇಲಾಖೆ ಆರಂಭ