fbpx

ಸೋನಿಯಾ ಗಾಂಧಿ ಕೊಡಗು ಪ್ರವಾಸ ರದ್ದು

ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೊಡಗು ಭೇಟಿ ರದ್ದಾಗಿದೆ. ಇಂದು ಮಡಿಕೇರಿಗೆ ಆಗಮಸಿ, ಗುರುವಾರ ಮಂಡ್ಯಕ್ಕೆ ಮರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಪ್ರವಾಸ ರದ್ದಾಗಿದೆ.

error: Content is protected !!