fbpx

ಸೊಗಸಾಗಿ ನಡೆದ ಅಂತರಾಷ್ಟ್ರೀಯ ಆನೆ ಹಬ್ಬ!

ಅಂತರಾಷ್ಟ್ರೀಯ ಆನೆ ಹಬ್ಬ ಕೋವಿಡ್ ಮಾರ್ಗಸೂಚಿಯ ನಡುವೆ ನಡೆಯಿತು.

ಹಬ್ಬದ ಪ್ರಯುಕ್ತ ಕ್ಯಾಂಪಿನ ಪ್ರತಿಯೊಂದು ಆನೆಗಳನ್ನು ಸ್ನಾನ ಮಾಡಿಸಿ, ಅಲಂಕಾರಗೊಳಿಸಿ, ಬಳಿಕ ಗಣಪನಗುಡಿಯಲ್ಲಿ ಇಲಾಖೆಯ ಅಧಿಕಾರಿಗಳು ಪೂಜೆ ಸಲ್ಲಿಸಲಾಯಿತು. ಕ್ಯಾಂಪಿನ 31 ಆನೆಗಳು ಅಲಂಕಾರಗೊಂಡಿದ್ದು, ತಾತ್ಕಾಲಿಕ ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟದ್ದರಿಂದ ಇನ್ನಷ್ಟು ಮೆರುಗು ನೀಡಿತು.

error: Content is protected !!