ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಇಳಿಕೆ

ಜಿಲ್ಲೆಯಲ್ಲಿ ಜನರ ಸಹಕಾರದಿಂದ ಪಾಸಿಟಿವ್ ಇಳಿಕೆ. ಕೊಡಗಿನಲ್ಲಿ ಲಾಕ್ಡೌನ್ ನಿಯಮದ ಶಿಸ್ತುಬದ್ದ ಪಾಲನೆಯಿಂದ ಕೊವಿಡ್ ನಿಯಂತ್ರಣಕ್ಕೆ ಬರುತ್ತಿದ್ದು,ಜಿಲ್ಲೆಯಲ್ಲಿ ರಾಜ್ಯ ಲಾಕ್ಡೌನ್ ಮೊದಲೇ ತೆಗೆದುಕೊಂಡ ಟಫ್ ರೂಲ್ಸ್,ಟ್ರಾಪಿಂಗ್, ಟೆಸ್ಟಿಂಗ್, ಐಸೋಲೇಷನ್ ಮತ್ತು ಗಡಿನಿಯಂತ್ರಣ ಯಶಸ್ವಿಯಾಗುತ್ತಿದ್ದು, ಶಾಸಕ ಸಚಿವರ ಸೂಚನೆ ಮೇರೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾಧ್ಯಮಕ್ಕೆ ಹೇಳಿಕೆ.