fbpx

ಸೈನಿಕನ ಹಾಗು ಅವನ ಕುಟುಂಬದ ಮೇಲಾದ ಹಲ್ಲೆ ಖಂಡಿಸಿ ನಡೆಯಲಿದೆ ಬೃಹತ್ ಪ್ರತಿಭಟನೆ!

ಸೈನಿಕ ಹಾಗು ಅವನ ಕುಟುಂಬದ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧಾರ ಕೈಗೊಂಡಿದೆ.

ತೀರ್ಮಾನಿಸಿರುವಂತೆ ಇದೇ ತಿಂಗಳ ತಾರೀಕು 30ರಂದು ಬೃಹತ್ ಪ್ರತಿಭಟನೆ ನಡೆಲಿದೆ ಎಂದು ತಿಳಿದು ಬಂದಿದೆ. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ದೇಶಭಕ್ತರು ಸೇರಲಿದ್ದಾರೆ. ಆ ಮೂಲಕ ಮತಾಂಧ ದುಷ್ಕರ್ಮಿಗಳಿಗೆ ಎಚ್ಚರಿಕೆ ಸಂದೇಶ ನೀಡಲು ನಿರ್ಧರಿಸಲಾಗಿದೆ.

error: Content is protected !!