ಕೋವಿಡ್ ಸಂಬಂಧಿಸಿದಂತೆ ಸೇವೆ ಸಲ್ಲಿಸುತ್ತಿರುವವರಿಗೆ ಶಾಸಕರಿಂದ ಕಿಟ್ ವಿತರಣೆ

ಸುಂಟಿಕೊಪ್ಪ: ನರೇಂದ್ರ ಮೋದಿಯವರ ನೇತ್ರತ್ವದ ಕೇದ್ರ ಸರ್ಕಾರ 7ವರ್ಷ ಪೂರೈಸಿದ ಸಂಬಂಧ ಈ ದಿನ ಸುಂಟಿಕೊಪ್ಪದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ನ್ನು ಶಾಸಕರಾದ ಅಪ್ಪಚ್ಚು ರಂಜನ್ ರವರು ವಿತರಿಸಿದರು.

error: Content is protected !!