ಸೇತುವೆ ಕುಸಿತ; ಮನೆಮಾಡಿದ ಆತಂಕ!

ಮುಕ್ಕೋಡ್ಲು -ಹೆಮ್ಮೆತಾಳು ನಡುವಿನ ಸೇತುವೆ ಕುಸಿತ ಉಂಟಾಗಿದೆ. ಮುಕ್ಕೋಡ್ಲು ನದಿ ಪ್ರವಾಹಕ್ಕೆ ಸಂಪರ್ಕ ಕಳೆದುಕೊಂಡಿರುವ ಉಭಯ ಗ್ರಾಮಗಳು ಹತ್ತಾರು ಕಿಲೋಮೀಟರ್ ಸುತ್ತಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಎರಡು ಗ್ರಾಮಗಳ ಬಗ್ಗೆ ಗ್ರಾಮಸ್ಥರು
ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸುವಂತೆ ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ.

error: Content is protected !!