ಸೆ.17 ರಂದು ಮೆಗಾ ಕೋವಿಡ್ ಲಸಿಕಾ ಮೇಳ

ಕೊಡಗು ಜಿಲ್ಲೆಯು ಪ್ರಥಮ ವರಸೆಯ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಶೇ.86 ರಷ್ಟು ಸಾಧನೆಯನ್ನು ಮಾಡಿದ್ದು, ಸೆಪ್ಟೆಂಬರ್, 17 ರಂದು ರಾಜ್ಯಾಧ್ಯಂತ ಮೆಗಾ ಕೋವಿಡ್ ಲಸಿಕಾ ಮೇಳವನ್ನು ರಾಜ್ಯ ಮಟ್ಟದಿಂದ ಆಯೋಜಿಸಿದೆ.
ಕೊಡಗು ಜಿಲ್ಲೆಯಲ್ಲಿ ಬಾಕಿ ಉಳಿದಿರುವ ನಾಗರಿಕರನ್ನು ಗುರಿಯಾಗಿಸಿ ಜಿಲ್ಲೆಯಲ್ಲಿಯೂ ಮೆಗಾ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಲಸಿಕಾ ಕಾರ್ಯಕ್ರಮವು ನಿಗದಿಪಡಿಸಿದ ಕೇಂದ್ರಗಳಲ್ಲಿ ಸೆಪ್ಟೆಂಬರ್, 17 ರಂದು ಬೆಳಗ್ಗೆ 9 ರಿಂದ ಸಂಜೆ 4.30 ಗಂಟೆವರೆಗೆ ನಡೆಯಲಿದ್ದು, ಇದುವರೆಗೂ ಕೋವಿಡ್ ಲಸಿಕೆಯನ್ನು ಪಡೆಯದೇ ಇರುವ ಜಿಲ್ಲೆಯ ಎಲ್ಲಾ ನಾಗರಿಕರು ಲಸಿಕೆಯನ್ನು ಹಾಕಿಸಿಕೊಳ್ಳಲು ಹಾಗೂ ಸಹಕರಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್

error: Content is protected !!