ಸುಲಲಿತವಾಗಿ ನಡೆದ ಬೂತ್ ಸಮಿತಿ ಸಭೆ

ಬಿ ಜೆ ಪಿ ಶಕ್ತಿ ಕೇಂದ್ರ, ನಿಟ್ಟೂರು ವತಿಯಿಂದ ಇಂದು ಬೆಳಿಗ್ಗೆ 10ಗಂಟೆಗೆ ಬೂತ್ ಸಮಿತಿ ಸಭೆ ನಡೆಸಿ, 11 ಗಂಟೆಗೆ ಪ್ರಧಾನಮಂತ್ರಿಯವರ ಮನ್ನ್ ಕಿ ಬಾತ್ ಕಾರ್ಯಕ್ರಮವನ್ನು ಗ್ರಾಮಸ್ಥರು ಕಾರ್ಯಕರ್ತರೆಲ್ಲರೂ ವೀಕ್ಷಣೆ ಮಾಡಿ, ನೆಚ್ಚಿನ ಪ್ರಧಾನಮಂತ್ರಿ ಮೋದಿಜಿ ದೇಶದ 100 ಕೋಟಿ ಜನರಿಗೆ ಕೊರೊನಾ ವಾಕ್ಸಿನ್ ಪೂರೈಸಿದ ಪ್ರಯುಕ್ತ, ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಬಾಳೆಲೆ ಪ್ರಥಮಿಕ ಅರೋಗ್ಯ ಕೇಂದ್ರದ ವೈದ್ಯದಿಗಾರಿ ಅಶೋಕ್, ನರ್ಸ್ ರೇಷ್ಮ ಹಾಗು ಹರಿಣಿಯವರನ್ನು ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು ನಿಟ್ಟೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಕಾಟಿಮಾಡ ಸರೀನ್ ಮುತ್ತಣ್ಣ ಸಹಪ್ರಮುಖ್ ಅಳಮೇಂಗಡ ಸುರೇಶ್ ಸುಬ್ಬಯ್ಯ, ಕಾರ್ಮಾಡು ಬೂತ್ ಅದ್ಯಕ್ಷರಾದ ಮುಕ್ಕಟಿರ ಸೋಮಯ್ಯ, ಕಾರ್ಯದರ್ಶಿ ಕೊಟ್ಟಂಗಡ ಮಂಜುನಾಥ, ಗಾಣಂಗಡ ಸುದೀಪ್, ಪಟ್ಟಡಬೋಪಯ್ಯ, ವಿ. ಯಂ. ಸುರೇಶ್, ಕಳ್ಳೇಂಗಡ ಕಾರ್ಯಪ್ಪ, ಮೇಚಂಡ ರಮೇಶ್, ಕಾಟಿಮಾಡ ಕುಟ್ಟಪ್ಪ, ದೀರಜ್, ಮಹೇಶ್ ಮಲ್ಲೇಂಗಡ ಶಶಿಮಣಿ ಚಲನ್ ಮುಂತಾದವರು ಹಾಜರಿದ್ದರು.

error: Content is protected !!