ಸುಂದರಿ ವಿಥ್ ಕಿಡ್ಸ್

ಚಾಮರಾಜನಗರ: ದೇಶದಲ್ಲೇ ಅತೀ ಹೆಚ್ಚು ಹುಲಿ ಸಂತತಿ ಹೊಂದಿರುವ ಬಂಡೀಪುರದ ಸುಂದರಿ ತನ್ನ ಮಕ್ಕಳೊಂದಿಗೆ ನೀರು ಕುಡಿಯುವ ದೃಶ್ಯ ಪ್ರವಾಸಿಗೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ.ಇಲ್ಲಿನ ಬಸವನ ಕಟ್ಟೆ ಸಮೀಪದ ಗಾರೆಕೆರೆ ಬಳಿ ಜಂಗಲ್ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಸಫಾರಿ ಹೋದ ಸಂದರ್ಭ ಈ ದೃಶ್ಯ ಗೋಚರಿಸಿದೆ. ಸಫಾರಿ ಸಂದರ್ಭ ಜಿಂಕೆ,ಕಾಡುಕೋಣ,ನವಿಲು ಸಹಜವಾಗಿ ಕಾಣ ಸಿಗುವ ಈ ಪ್ರದೇಶದಲ್ಲಿ ತನ್ನ ಸೌಂದರ್ಯದಿಂದ ಗೈಡ್ ಗಳೇ ಹೆಸರಿಟ್ಟಿರುವ ಸುಂದರಿ ಹುಲಿ ದರ್ಶನ ನೀಡಿದ್ದು ವಿಶೇಷ

error: Content is protected !!