ಸುಂಟಿಕೊಪ್ಪ‌ ನಾಡಕಚೇರಿಯಲ್ಲಿ ಕಳ್ಳತನ

ಸುಂಟಿಕೊಪ್ಪ: ಕಛೇರಿ ಬೀಗ ಮುರಿದು ರಾತ್ರಿ ಒಳನುಗ್ಗಿದ ಕಳ್ಳರು.ಬೀರುಗಳನ್ನು ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿ‌ ಮಾಡಿರುವ ಕಳ್ಳರು‌.ಸ್ಥಳಕ್ಕೆ ಪೊಲೀಸರ ದೌಡಾಯಿಸಿದರು ಕಾಲ್ಕಿತ್ತ ಕಳ್ಳರ ಸುಳಿವಿನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ದಾಖಲೆಗಳು, ಲ್ಯಾಪ್ ಟಾಪ್ ಕಳವಾಗಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

error: Content is protected !!