ಸೀಲ್‌‌ ಡೌನ್ ಆದ ಮನೆಗಳಿಗೆ ಕಿಟ್ ವಿತರಣೆ

ಸೋಮವಾರಪೇಟೆ : ಇಲ್ಲಿನ ಶೌರ್ಯವಿಪತ್ತು ನಿರ್ವಹಣೆ ಘಟಕದಿಂದ ಅಬ್ಬೂರು ಕಟ್ಟೆ ಗ್ರಾಮದ ಸೀಲ್‌‌ ಡೌನ್ ಆದ ಮನೆಗಳಿಗೆ ಕಿಟ್ ವಿತರಣೆ ಮಾಡಲಾಯಿತು.

ಸಂಯೋಜಕರಾದ ದೊಡ್ಡಮಳ್ತೆ ರವಿ, ಅಬ್ಬೂರಕಟ್ಟೆ ರವಿಕುಮಾರ್ ಹಾಗು ಗಾಂಧಿನಗರದ ರಾಮದಾಸ್ ಸ್ವಯಂಸೇವಕರಾದ ಜೀವನ್, ವೆಂಕಟೇಶ್ ಮತ್ತು ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ಸದಸ್ಯರಾದ ಸಂಭ್ರಮ್ ಆಶಾ ಕಾರ್ಯಕರ್ತೆಯರು ಜೊತೆಗೂಡಿ ಕಿಟ್ ವಿತರಣೆ ಮಾಡಲಾಯಿತು. ಸಂಯೋಜಕರಾದ ರವಿಕುಮಾರ್ ಅವರು ಸ್ವಂತ ಖರ್ಚಿನಲ್ಲಿ ಈ ಕಿಟ್ ನ್ನು ನೀಡಿದರು.

error: Content is protected !!