ಸಿಲಿಂಡರ್ ಸ್ಪೋಟದಿಂದ ಮನೆ ಜಖಂ

ಸುಂಟಿಕೊಪ್ಪ:ಸಿಲಿಂಡರ್ ಸ್ಪೋಟಗೊಂಡು ಸಂಪೂರ್ಣ ಮನೆ ಭಸ್ಮವಾಗಿದೆ. ಸುಂಠಿಕೊಪ್ಪದ ಕಂಬಿಬಾಣೆಯಲ್ಲಿ ಈ ದುರ್ಘಟನೆ ನಡೆಸಿದ್ದು, ಸಂಪೂರ್ಣ ಮನೆ ಬೆಂಕಿಗೆ ಆಹುತಿಯಾಗಿದೆ.ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವಘಡ ಸಂಭವಿಸಿದ್ದರಿಂದ ಯಾವುದೇ ಪ್ರಾಣ ಹಾನಿ ಆಗಿಲ್ಲ. ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

error: Content is protected !!