ಸಿದ್ಧಾಪುರದಲ್ಲಿ ನಡೆದ ಶಸ್ತ್ರ ಪೂಜನಾ ಕಾರ್ಯಕ್ರಮ

ನಮ್ಮ ಹಿಂದೂ ಧರ್ಮದ ಸಂಪ್ರದಾಯದಂತೆ
ನಮ್ಮ ನಮ್ಮ ಮನೆಗಳಲ್ಲಿನ ಕತ್ತಿ, ಕೋವಿ ಮೊದಲಾದ ಆಯುಧಗಳನ್ನು ಇಟ್ಟು, ಭಾರತಮಾತೆಯ ಭಾವಚಿತ್ರಕ್ಕೆ
ಪುಷ್ಪಾರ್ಚನೆ ಮಾಡುವುದರ ಮೂಲಕ
ಶಸ್ತ್ರಪೂಜೆ ನಡೆಸಲಾಯಿತು.

error: Content is protected !!