ದಿನದ ವಾರ್ತೆ ಸಿದ್ದಾಪುರ ಗುಹ್ಯ ಗ್ರಾಮದಲ್ಲಿ ನಾಗರಹಾವು ಸೆರೆ 2 months ago Team_sudhisanthe ಗುಹ್ಯ ಗ್ರಾಮದ ಚಂದ್ರಶೇಖರ್ ಎಂಬವರು ಸ್ನೇಕ್ ಸುರೇಶ್ ಅವರಿಗೆ ದೂರವಾಣಿ ಮೂಲಕ ವಿಷಯ ಮನೆಯಲ್ಲಿ ನಾಗರಹಾವೊಂದು ಸೇರಿಕೊಂಡಿರುವ ಬಗ್ಗೆ ವಿಷಯ ತಲುಪಿಸಿದರು. ಕೂಡಲೇ ಸ್ನೇಕ್ ಸುರೇಶ್ ಅವರು ಸ್ಥಳಕ್ಕೆ ಆಗಮಿಸಿ, 4 ಅಡಿ ಉದ್ದದ ನಾಗರ ಹಾವೊಂದನ್ನು ರಕ್ಷಣೆ ಮಾಡಿ, ಅರಣ್ಯಕ್ಕೆ ಬಿಡಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous MTV ರೋಡೀಸ್ ಶೋಗೆ ಕೊಡಗಿನ ತರುಣ ಆಯ್ಕೆNext ಕುಕ್ಕುಟ ಮತ್ತು ಜಾನುವಾರು ಆಹಾರ ತಯಾರಿಕಾ ಘಟಕ ಮತ್ತು ಮಾರಾಟ ಕೇಂದ್ರ ಸ್ಥಾಪನೆಗೆ ಪರವಾನಿಗೆ ಕಡ್ಡಾಯ