fbpx

ಸಿಜಿಕೆ ಪ್ರಶಸ್ತಿ ಪಡೆದ ಮಾದೇಟೀರ ಬೆಳ್ಯಪ್ಪ,ಚೆಪ್ಪುಡಿರ ಉತ್ತಪ್ಪ

ಕೊಡಗು ರಂಗಭೂಮಿ ಪ್ರತಿಷ್ಠಾನ ಮತ್ತು ಬೆಂಗಳೂರಿನ ಸಿಜಿಕೆ ಪ್ರತಿಷ್ಠಾನ ಕೊಡಲ್ಪಡುವ ವಾರ್ಷಿಕ ಪ್ರಶಸ್ತಿಗೆ ರಂಗಕರ್ಮಿ ಮಾದಟೀರ ಬೆಳ್ಯಪ್ಪ ಮತ್ತು ನಟ,ಸೃಷ್ಟಿ ಸಂಸ್ಥೆಯ ಅಧ್ಯಕ್ಷರಾಗಿರುವ ಚೆಪ್ಪುಡೀರ ಉತ್ತಪ್ಪ ಆಯ್ಕೆಯಾಗಿದ್ದಾರೆ.

error: Content is protected !!