ಕೊಡಗು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿಗಳು ಸಾವಿನಲ್ಲೂ ಒಂದಾದ ಘಟನೆ ಸೋಮವಾರಪೇಟೆಯ ನಗರೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಲ್ಬರ್ಟ್ ಡಿಸೋಜಾ 67 ಮತ್ತು ಇವರ ಪತ್ನಿ ಬ್ರಿಜಿಟ್ 64 ಮೈಸೂರಿನ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದರು,ಬೆಳಗ್ಗೆ ಪತಿ ಮೃತಪಟ್ಟರೆ ಸಂಜೆ ಪತ್ನಿ ಮೃತಪಟ್ಟಿದ್ದಾರೆ.