ಸಾರ್ವಜನಿಕ ಸಂಚಾರ ವ್ಯವಸ್ಥೆ ಅಯೋಮಯ!

ಕೊಡಗು: ವಾರಾಂತ್ಯ ಕರ್ಫ್ಯೂ ಹಿನ್ನಲೆ ಬಿಕೋ ಎನ್ನುತ್ತಿರುವ ಕುಶಾಲನಗರ ಕೆ.ಎಸ್ .ಆರ್.ಟಿ ಸಿ ಬಸ್ ನಿಲ್ದಾಣ ನಿರ್ಜನವಾಗಿತ್ತು
ಅಂತರ್ ಜಿಲ್ಲೆಗಳ ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಪರಿಸ್ಥಿತಿ ಎದುರಾಗಿದೆ. ಶಿರಸಿ, ಕುಂದಾಪುರ, ಮಂಗಳೂರು, ಧರ್ಮಸ್ಥಳ ಬಸ್ ಗಳು ಖಾಲಿ ಖಾಲಿಯಾಗಿ ಸಂಚರಿಸುತ್ತಿದೆ. ಮಂಗಳೂರು ಕಡೆ ತೆರಳುವ ಬಸ್ಸುಗಳಿಗೆ ಮಡಿಕೇರಿವರೆಗೆ ಮಾತ್ರ ಪ್ರಯಾಣಿಕರು ಕಂಡು ಬರುತ್ತಿದ್ದಾರೆ.