fbpx

ಸಾರ್ವಜನಿಕ ಗ್ರಂಥಾಲಯ ತೆರೆಯಲು ಸೂಚನೆ

ಕೊವಿಡ್ ಹಿನ್ನಲೆ ಕಳೆದ 6 ತಿಂಗಳಿಂದ ರಾಜ್ಯಾದ್ಯಂತ ಮುಚ್ಚಲ್ಪಟ್ಟಿದ್ದ ಸಾರ್ವಜನಿಕ ಗ್ರಂಥಾಯಲಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.ಗ್ರಂಥಾಲಯಕ್ಕೆ ಆಗಮಿಸುವ ಓದುಗರನ್ನು ಥರ್ಮಲ್ ತಪಾಸಣೆ ನಡೆಸಿ ಒಳ ಬಿಡುವಂತೆ ಸೂಚನೆಯಲ್ಲಿ ತಿಳಿಸಿದೆ.ಸೋಮವಾರದಿಂದ ಗ್ರಂಥಾಲಯಗಳು ತೆರೆಲ್ಪಡಲಿದೆ.

error: Content is protected !!