ದಿನದ ವಾರ್ತೆ ಸಾಗುವಳಿ ಚೀಟಿ ವಿತರಣೆ 2 weeks ago Team_sudhisanthe ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಕ್ರಮ ಸಕ್ರಮ ಕುರಿತ ಸಭೆ ನಡೆಯಿತು. ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಹಿಂದೆ ಮಂಜೂರಾತಿ ನೀಡಿದ ಫಲಾನುಭವಿಗಳಿಗೆ ಸಾಗುವಳಿ ಚೀಟಿ(ಪಟ್ಟೆ) ವಿತರಿಸಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಪ್ರವೀಣ್ ಕೊಲೆಗಡುಕರನ್ನು ಎನ್ ಕೌಂಟರ್ ಮಾಡಿ – ಶಾಸಕ ರಂಜನ್ ಒತ್ತಾಯ.Next ವಿರಾಜಪೇಟೆ ಪುರಸಭೆ ಪೀಠೋಪಕರಣ ಅವ್ಯವಹಾರ ಪ್ರಕರಣ: ಲೋಕಾಯುಕ್ತರಿಂದ ಒಂದು ವಾರ ಗಡುವು