ಸಾಕಾನೆಗಳಿಗೆ ವಿಶೇಷ ಪೂಜೆ

ಪೊನ್ನಂಪೇಟೆ ತಾಲ್ಲೂಕಿನ,ಹುಣಸೂರು ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಶಿಬಿರದಲ್ಲಿರುವ 17 ಸಾಕಾನೆಗಳಿಗೆ ಅಲ್ಲಿನ ಮಾವುತರು, ಕಾವಾಡಿಗಳು ಆನೆಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.