fbpx

ಸಾಂಕ್ರಾಮಿಕ ರೋಗಗಳ ತಡೆಗೆ ಪ.ಪಂಚಾಯ್ತಿಯಿಂದ ಕ್ರಮ

ಕುಶಾಲನಗರದಲ್ಲಿ ‌ ಸೊಳ್ಳೆಗಳ ನಿರ್ಮೂಲನೆಗಾಗಿ ಪಟ್ಟಣ ಪಂಚಾಯತಿ ವತಿಯಿಂದ ಕುಶಾಲನಗರದ ಎಲ್ಲಾ ವಾರ್ಡ್ ಗಳಲ್ಲಿ ಹೊಗೆ ಸಿಂಪಡಿಸುತ್ತಿದ್ದಾರೆ.

ಸೊಳ್ಳೆಗಳಿಂದ ಹರಡಬಹುದಾದ ಡೆಂಗ್ಯೂ, ಚೌಕೂನ್ ಗುನ್ಯ, ಮಲೇರಿಯಾದಂತಹಾ ಪ್ರಕರಣಗಳು ಆಗಿಂದಾಗೆ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

error: Content is protected !!