ಸರ್ಕಾರಿ ವಾಹನಗಳಿಗಿಲ್ಲ ಟ್ರಾಫಿಕ್ ರೂಲ್ಸ್!


ವಾಹನ ದಟ್ಟಣೆ ಮತ್ತು ನಿಲುಗಡೆ ಸಂಬಂಧ ಕೊಡಗಿನ ವಿವಿಧ ಭಾಗದಲ್ಲಿ ತಿಂಗಳಿಗೆ 15 ದಿನಗಳಿಗೊಮ್ಮೆ ನಿಲುಗಡೆ ಸ್ಥಳವನ್ನು ಆಯಾ ಪಂಚಾಯ್ತಿ,ನಗರಸಭೆ,ಪುರಸಭೆಗಳು ನಿಗದಿ ಪಡಿಸುವುದು ಸಹಜ,ಆದರೆ ಪೊನ್ನಂಪೇಟೆಯಲ್ಲಿ ಈ ನಿಯಮಕ್ಕೆ ಸ್ವತಃ ಕಾನೂನು, ಶಿಷ್ಠಾಚಾರ ಹೇಳಬೇಕಾದ ಅಧಿಕಾರಿಗಳು ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದ್ದು,ಇದಕ್ಕೆ ಈ ಚಿತ್ರಗಳೇ ಸಾಕ್ಷಿ ಹೇಳುತ್ತಿದೆ.