ಸರ್ಕಾರಿ ಆಸ್ಪತ್ರೆಗಳಿಗೆ 16.50 ಲಕ್ಷದ ಆಕ್ಸಿಜನ್ ಸಾಂದ್ರಕ ವಿತರಣೆ

ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಗೆ 10 ಮತ್ತು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ 05 ಆಮ್ಲಜನಕ ಸಾಂಧ್ರಕವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ವಿತರಿಸಿದರು.ಮೋಬಿಯಸ್ ಫೌಂಡೇಶನ್ ನಿಂದ 16.50 ಲಕ್ಷದ ವಚ್ಚದಲ್ಲಿ 15 ಆಕ್ಸಿಜನ್ ಸಾಂದ್ರಕಗಳನನ್ನು ಕೊಡಗೆಯಾಗಿ ನೀಡಲಾಯಿತು.

error: Content is protected !!