ಸರಳ ಸುಂದರವಾಗಿ ನಡೆದ ಅಜ್ಜಮಾಡ ದೇವಯ್ಯ ಪುಣ್ಯ ಸ್ಮರಣೆ

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ದೇವಯ್ಯ ಹುತಾತ್ಮರಾಗಿ ಇಂದಿಗೆ 56 ವರ್ಷ ತುಂಬಿದ್ದಕ್ಕೆ ಮಡಿಕೇರಿ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ದೇವಯ್ಯ ಪ್ರತಿಮೆಗೆ ಗಣ್ಯರಿಂದ ಪುಷ್ಪನಮನ ಸಲ್ಲಿಸಲಾಯಿತು. ಶಾಸಕ ಅಪ್ಪಚ್ಚು ರಂಜನ್,ಎಂಎಲ್ಸಿ ವೀಣಾ ಅಚ್ಚಯ್ಯ,ಕೊಡವ ಮಕ್ಕಡ ಕೂಟದ ಸದಸ್ಯರು, ಮಾಜಿ ಸೈನಿಕರು ಭಾಗಿಯಾಗಿದ್ದರು. ಕೋವಿಡ್ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಯಿತು.

error: Content is protected !!